tumulus ಟ್ಯೂಮ್ಯುಲಸ್‍
ನಾಮವಾಚಕ
(ಬಹುವಚನ tumuli ಉಚ್ಚಾರಣೆ ಟ್ಯೂಮ್ಯುಲೈ).

(ಪ್ರಾಚೀನ) ಸಮಾಧಿ ದಿಣ್ಣೆ; ಗೋರಿ ದಿಬ್ಬ.