tumultuously ಟ್ಯೂ(ಟ್ಯು)ಮಲ್‍ಟ್ಯೂ(ಟ್ಯು)ಅಸ್‍ಲಿ
ಕ್ರಿಯಾವಿಶೇಷಣ
  1. ಸದ್ದುಗದ್ದಲಗಳಿಂದ ಕೂಡಿ; ಗಲಭೆಗಲಾಟೆಗಳಿಂದ.
  2. ಅವ್ಯವಸ್ಥೆಯಿಂದ.
  3. ಉದ್ರೇಕದಿಂದ.