tumultuous ಟ್ಯೂ(ಟ್ಯು)ಮಲ್‍ಟ್ಯೂ(ಟ್ಯು)ಅಸ್‍
ಗುಣವಾಚಕ
  1. ಸದ್ದುಗದ್ದಲದ; ಗಲಾಟೆಯ: a tumultuous welcome ಸದ್ದುಗದ್ದಲಗಳಿಂದ ಕೂಡಿದ ಸ್ವಾಗತ.
  2. ಅವ್ಯವಸ್ಥೆಯ; ವ್ಯವಸ್ಥೆಯಿಲ್ಲದ.
  3. ಉದ್ರೇಕದ; ಪ್ರಕ್ಷುಬ್ದ.