tumultuary ಟ್ಯೂಮಲ್‍ಟ್ಯೂ(ಟ್ಯು)ಅರಿ
ಗುಣವಾಚಕ
  1. (ಸೇನಾಪಡೆಗಳ ವಿಷಯದಲ್ಲಿ) ಅವಸರದಿಂದ ಒಟ್ಟುಗೂಡಿಸಿದ; ವ್ಯವಸ್ಥೆ ಇಲ್ಲದ; ಶಿಸ್ತಿಲ್ಲದ.
  2. ಗೊಂದಲದ; ಕೋಲಾಹಲದ.
  3. = tumultuous.