tumult ಟ್ಯೂಮಲ್ಟ್‍
ನಾಮವಾಚಕ
  1. ಗುಂಪಿನ ಗಲಿಬಿಲಿ, ಗಲಭೆ, ತುಮುಲ; ಗದ್ದಲ; ಅಬ್ಬರ; ಬೊಬ್ಬೆ; ಹುಯಿಲು; ಕೋಲಾಹಲ: the tumult of the battle ಕದನದ ಹುಯಿಲು.
  2. ದೊಂಬಿ; ದಂಗೆ; ಸಾರ್ವಜನಿಕ ಕ್ಷೋಭೆ.
  3. ಮಾನಸಿಕ–ಗಲಿಬಿಲಿ, ಗೊಂದಲ, ಕ್ಷೋಭೆ; ಅಂತರಂಗದ ಹೊಯ್ದಾಟ; ಮನಸ್ಸಿನ ಉದ್ರಿಕ್ತ ಸ್ಥಿತಿ: when the tumult within him had subsided ಅವನ ಒಳಗಿನ ಹೊಯ್ದಾಟ ಅಡಗಿದ ಮೇಲೆ.