tumid ಟ್ಯೂಮಿಡ್‍
ಗುಣವಾಚಕ
  1. (ಶರೀರದ ಭಾಗಗಳ ವಿಷಯದಲ್ಲಿ)ಊದಿದ; ಉಬ್ಬಿದ; ಬಾತುಕೊಂಡ.
  2. (ಶೈಲಿ ಮೊದಲಾದವುಗಳ ವಿಷಯದಲ್ಲಿ) ಡೊಳ್ಳಾದ; ಬೊಜ್ಜಾದ; ವಾಗಾಡಂಬರದ; ಶಬ್ದಾಧಿಕ್ಯದ.