tumbrel ಟಂಬ್ರಲ್‍
ನಾಮವಾಚಕ
  1. (ಮದ್ದುಗುಂಡು, ಆಯುಧಗಳು, ಸಾಧನಸಲಕರಣೆ, ಮೊದಲಾದವನ್ನು ಒಯ್ಯುವ) ಎರಡು ಚಕ್ರದ, ಮುಚ್ಚಿದ ಬಂಡಿ.
  2. ವಾಲಿಸಿ ಸರಕನ್ನು ಖಾಲಿ ಮಾಡುವ, ಮುಖ್ಯವಾಗಿ ಗೊಬ್ಬರ ಸಾಗಿಸುವ ಬೋಳುಬಂಡಿ.
  3. (ಚರಿತ್ರೆ) (ಹ್ರೆಂಚ್‍ ಮಹಾಕ್ರಾಂತಿ) ಶಿರಚ್ಫೇದನಕ್ಕಾಗಿ ಅಪರಾಧಿಗಳನ್ನು, ಮುಖ್ಯವಾಗಿ ಗಿಲೆಟಿನ್‍ ಬಳಿ ಕೊಂಡೊಯ್ಯುತ್ತಿದ್ದ, ಬೋಳುಗಾಡಿ.
  4. ದಂಡಿಸುವ ಒಂದು ಸಲಕರಣೆ ( ಸಾಮಾನ್ಯವಾಗಿ cucking stool).