tumbling-barrel ಟಂಬ್ಲಿಂಗ್‍ಬ್ಯಾರಲ್‍
ನಾಮವಾಚಕ

ಉರುಳು–ಪೆಟ್ಟಿಗೆ, ಪೀಪಾಯಿ; ಎರಕದ ಪ್ರಶಸ್ತ ಶಿಲೆಗಳು ಮೊದಲಾದವನ್ನು ಯಾಂತ್ರಿಕ ಉಜ್ಜಾಟದಿಂದ ಶುಭ್ರಗೊಳಿಸುವ, ಒಂದು ಬಗೆಯ ಸುತ್ತುವ ಪೆಟ್ಟಿಗೆ, ಪೀಪಾಯಿ ಯಾ ಸಾಧನ.