tulle ಟ್ಯೂಲ್‍
ನಾಮವಾಚಕ

(ಮುಖಪರದೆ, ಉಡುಪು, ಮೊದಲಾದವುಗಳಿಗೆ ಬಳಸುವ) ರೇಷ್ಮೆ ಬಲೆ; ನವಿರು ರೇಷ್ಮೆಯ ಜಾಲರಿ ಬಟ್ಟೆ.