tulip-tree ಟ್ಯೂಲಿಪ್‍ಟ್ರೀ
ನಾಮವಾಚಕ
  1. ಟ್ಯೂಲಿಪ್‍ ಮರ; (ಉತ್ತರ ಅಮೆರಿಕ) ದೊಡ್ಡ ಹಸಿರು-ಹಳದಿ ಹೂವು ಬಿಡುವ, ಮೃದುವಾದ ಬಿಳಿ ದಾರುವಿನ, ಟ್ಯೂಲಿಪ್‍ ಹೂಗಳಂಥ ಹೂಬಿಡುವ, ಮುಖ್ಯವಾಗಿ ಲಿರಿಯೋಡೆಂಡ್ರನ್‍ ಕುಲದ, ಹಲವಾರು ಮರಗಳಲ್ಲೊಂದು.
  2. ಮ್ಯಾಗ್ನೋಲಿಯ ಕುಲದ ಅಂಥದೇ ಮರ.