tufted ಟಹ್ಟಿಡ್‍
ಗುಣವಾಚಕ
  1. ಕುಚ್ಚು ಅಳವಡಿಸಿದ; ಕುಚ್ಚು ಕಟ್ಟಿ ಅಲಂಕರಿಸಿದ.
  2. ಗೊಂಚಲಾಗಿ ಬೆಳೆದ.
  3. (ಹಕ್ಕಿಯ ವಿಷಯದಲ್ಲಿ) ಜುಟ್ಟುಳ್ಳ; ಶಿಖೆಯುಳ್ಳ; ತಲೆಯ ಮೇಲೆ ಗರಿಗಳ ಕುಚ್ಚು ಬೆಳೆದ.