tuck-pointing ಟಕ್‍ಪಾಇಂಟಿಂಗ್‍
ನಾಮವಾಚಕ

(ಗಾರೆ ಕೆಲಸ) ಸಂದುಕಟ್ಟು:

  1. ಗೋಡೆ ಕಟ್ಟುವಾಗ ಇಟ್ಟಿಗೆಗಳ ನಡುವೆ ಬಣ್ಣದ ಗಾರೆ ಇಟ್ಟು ಸಂದುಗಾರೆ ಮಾಡುವುದು.
  2. ಇಟ್ಟಿಗೆಗಳ ನಡುವಣ ಗಾಡಿಯೊಳಕ್ಕೆ ಬಿಳಿಸುಣ್ಣದ ನಯಗಾರೆಯನ್ನು ಸ್ವಲ್ಪ ಹೊರಚಾಚುವಂತೆ ಬಿಟ್ಟು ತುಂಬಿಸುವುದು.