tubular ಟ್ಯೂಬಉಲರ್‍
ಗುಣವಾಚಕ
  1. ಕೊಳವೆಯಾಕಾರದ; ನಾಳಾಕಾರದ.
  2. ಕೊಳವೆಗಳುಳ್ಳ; ನಾಳಗಳಿರುವ; ಕೊಳವೆಗಳಿಂದ ಕೂಡಿದ.
  3. (ಪೀಠೋಪಸ್ಕರಗಳು ಮೊದಲಾದವುಗಳ ವಿಷಯದಲ್ಲಿ) ಕೊಳವೆ ತುಂಡುಗಳಿಂದ ಮಾಡಿದ.