tubing ಟ್ಯೂಬಿಂಗ್‍
ನಾಮವಾಚಕ
  1. ಕೊಳವೆಗಳನ್ನು ತಯಾರಿಸುವುದು ಯಾ ಒದಗಿಸುವುದು.
  2. ಕೊಳವೆಗಳನ್ನು ಅಳವಡಿಸುವುದು.
  3. ಕೊಳವೆ ಆಕಾರದ ವಸ್ತು.
  4. ಕೊಳವೆಗಳ ಒಂದು ರಾಶಿ ಯಾ ಮೊತ್ತ.