See also 2tuberose
1tuberose ಟ್ಯೂಬರೋಸ್‍
ಗುಣವಾಚಕ
  1. ಗೆಡ್ಡೆಗಳುಳ್ಳ; ಗಂತಿಯ; ಗಂತಿಗಂತಿಯಾದ.
  2. ಗಂತಿಯಂಥ; ಗಂತಿರೂಪದ, ಗೆಡ್ಡೆಯ ಹಾಗಿರುವ, ಅದನ್ನು ಹೋಲುವ.
  3. ಗೆಡ್ಡೆ ಬಿಡುವ.
See also 1tuberose
2tuberose ಟ್ಯೂಬರೋಸ್‍
ನಾಮವಾಚಕ

ನಳಿಕೆ, ಲಾಳಿಕೆ–ಹೂಗಿಡ; ಗೆಡ್ಡೆಸಸ್ಯ; ಸುಗಂಧರಾಜ; ಪಾಲಿಯಾಂತೀಸ್‍ ಟ್ಯೂಬರೋಸ ಕುಲದ, ಮೂಲತಃ ಮೆಕ್ಸಿಕೋದ, ಬಹು ಸುವಾಸನೆಯ ಲಾಳಿಕೆಯಂಥ ಹೂಗಳನ್ನೂ ಪಟ್ಟಿಯಾಕಾರದ ಎಲೆಗಳನ್ನೂ ಬಿಡುವ ಗಿಡ.