tuberculosis ಟ್ಯು(ಟ್ಯೂ)ಬರ್ಕ್ಯುಲೋಸಿಸ್‍
ನಾಮವಾಚಕ

ಕ್ಷಯ(ರೋಗ); (ರಾಜ)ಯಕ್ಷ್ಮ; ಮುಖ್ಯವಾಗಿ ಶ್ವಾಸಕೋಶಗಳಲ್ಲಿ ರವೆಗಂತಿಗಳಿರುವ, ಮೈಕ್ರೋಬ್ಯಾಕ್ಟೀರಿಯಮ್‍ ಟ್ಯುಬರ್ಕ್ಯುಲೋಸಿಸ್‍ ಕುಲದ, ಏಕಾಣುಜೀವಿಗಳಿಂದ ಉಂಟಾಗುವ, ಸೋಂಕುರೋಗ.