tuberculin-tested ಟ್ಯುಬರ್ಕ್ಯುಲಿನ್‍ಟೆಸ್ಟಿಡ್‍
ಗುಣವಾಚಕ

(ಹಾಲಿನ ವಿಷಯದಲ್ಲಿ) ಕ್ಷಯಸೋಂಕಿನ ಪರೀಕ್ಷೆ ಮಾಡಿದ; ಕ್ಷಯರೋಗ ಪರೀಕ್ಷೆಯ ಚುಚ್ಚುಮದ್ದಿಗೆ ನಿಷೇಧ ಪ್ರತಿಕ್ರಿಯೆ ತೋರಿಸುವ ಹಸುವಿನ.