tuberculin ಟ್ಯುಬರ್ಕ್ಯುಲಿನ್‍
ನಾಮವಾಚಕ

ಕ್ಷಯಕ್ರಿಮಿ ಸಾರ; ಕ್ಷಯರೋಗದ ನಿದಾನದಲ್ಲಿ ಪರೀಕ್ಷಾ ಸಾಧನವಾಗಿ ಬಳಸುವ, ಕ್ಷಯರೋಗದ ಏಕಾಣುಜೀವಿಗಳ ಸಂಗೋಪನ ಕೃಷಿ(culture)ಯಿಂದ ಪಡೆದ, ಜೀವಂತಕ್ರಿಮಿಗಳಿಲ್ಲದ ದ್ರವ.