tubercle ಟ್ಯೂಬರ್ಕ(ಕ್‍)ಲ್‍
ನಾಮವಾಚಕ
  1. (ಮುಖ್ಯವಾಗಿ ಮೂಳೆಯ) ಗುಬಟು; ಸಣ್ಣ, ಗುಂಡುಚಾಚು.
  2. (ರೋಗಶಾಸ್ತ್ರ) ಸಣ್ಣ–ಗಂಟು, ಗಳಲೆ, ಗಂತಿ; ಮುಖ್ಯವಾಗಿ ಕ್ಷಯರೋಗ ಮೊದಲಾದವುಗಳಿಗೆ ಕಾರಣವಾದ, ದೇಹ, ಶ್ವಾಸಕೋಶ, ಮೊದಲಾದವುಗಳಲ್ಲಿ ಉಂಟಾಗುವ ರವೆಗಂತಿ.
  3. (ಸಸ್ಯವಿಜ್ಞಾನ) ಸಣ್ಣ–ಗಂತಿ, ಗೆಡ್ಡೆ.