tuber ಟ್ಯೂಬರ್‍
ನಾಮವಾಚಕ
  1. ಗೆಡ್ಡೆ; ಕಂದ; ಸಾಮಾನ್ಯವಾಗಿ ನೆಲದಡಿಯ ದಪ್ಪವೂ, ಮೋಟೂ ಆಗಿರುವ, ಹಲವು ಬಗೆಯ ಕಾಂಡದ ಯಾ ಬೇರಿನ ದುಂಡುಭಾಗ (ಉದಾಹರಣೆಗೆ ಆಲೂಗೆಡ್ಡೆ).
  2. ಡೇಲಿಯ ಮೊದಲಾದ ಹೂಗಿಡಗಳ ಗೆಡ್ಡೆ(ಬೇರು).
  3. (ಅಂಗರಚನಾಶಾಸ್ತ್ರ) ಗಂತಿ; ಗೆಡ್ಡೆ; ಗಂಟು; ಊದುಭಾಗ.