tubectomy ಟ್ಯೂಬೆಕ್ಟಮಿ
ನಾಮವಾಚಕ
(ಬಹುವಚನ tubectomies).

(ಶಸ್ತ್ರವೈದ್ಯ) ನಾಳೋಚ್ಛೇದನ; ಅಂಡನಾಳ (Fallopian tube) ಕೊಯ್ತ; ಅಂಡನಾಳವನ್ನು ಕತ್ತರಿಸಿ ತೆಗೆಯುವುದು.