tubby ಬಿ
ಗುಣವಾಚಕ
( ತರರೂಪ tubbier, ತಮರೂಪ tubbiest).
  1. (ವ್ಯಕ್ತಿಯ ವಿಷಯದಲ್ಲಿ) ಗುಡಾಣ ಹೊಟ್ಟೆಯ; ಡುಬಉಹೊಟ್ಟೆಯ; ಬೊಜ್ಜು ಬೆಳೆದ.
  2. (ಪಿಟೀಲು ಮೊದಲಾದವುಗಳ ವಿಷಯದಲ್ಲಿ) ಮಂದ ಶಬ್ದದ; ಅನುರಣನೆ–ಸಾಲದ, ಇಲ್ಲದ.