tuba ಟ್ಯೂಬ
ನಾಮವಾಚಕ
(ಬಹುವಚನ tubas).
  1. ಒಂದು ಬಗೆಯ ಮಂದ್ರ ಸ್ಥಾಯಿಯ ಹಿತ್ತಾಳೆಯ ತುತ್ತೂರಿ. Figure: tuba_1
  2. ಇದನ್ನು ನುಡಿಸುವವನು; ತುತ್ತೂರಿಗಾರ.
  3. ಆರ್ಗನ್‍ ವಾದ್ಯದ ಟ್ಯೂಬ ತುತ್ತೂರಿಯಂಥ ಸ್ವರದ ಪಿಳ್ಳಂಗೋವಿ.