tuatara ಟೂಅಟಾರ
ನಾಮವಾಚಕ

ಟೂವಟಾರ; ನ್ಯೂಸಿಲೆಂಡಿನ ಕೆಲವು ಚಿಕ್ಕ ದ್ವೀಪಗಳಲ್ಲಿ ವಿಶೇಷವಾಗಿ ಕಾಣಬರುವ, ಸೆನಡಾನ್‍ ಪಂಕ್ಟೇಟಸ್‍ ಕುಲದ, ಜುಟ್ಟಿನಿಂದ ಹಿಡಿದು ಬೆನ್ನಿನುದ್ದಕ್ಕೂ ಚಾಚಿರುವ ಮೃದುವಾದ ಬೆನ್ನೇಣು ಗಳುಳ್ಳ, ತಲೆಯ ಮೇಲೆ ಮೂರನೇ ಕಣ್ಣಿರುವ, ಹಲ್ಲಿಯಂಥ ಯಾ ಉಡದಂಥ, ದೊಡ್ಡ ಸರೀಸೃಪ (ಪ್ರಾಣಿ).Figure: tuatara