tsunami ಟ್ಸೂನಾಮಿ
ನಾಮವಾಚಕ
(ಬಹುವಚನ tsunamis).
  1. ಸಾಗರದ ತಳದಲ್ಲಿಯ ಪ್ರಕ್ಷುಬ್ಧತೆಗಳಿಂದ ಯಾ ಭೂಕಂಪ ಚಲನೆಗಳಿಂದ ಉಂಟಾಗುವ, ಉದ್ದವಾದ, ಉನ್ನತ ಸಮುದ್ರದಲೆಗಳು.
  2. = tidal wave.