tsetse ಟ್ಸೆಟ್ಸಿ, ಟೆಟ್ಸಿ
ನಾಮವಾಚಕ

ಟ್ಸೆಟ್ಸಿ (ನೊಣ); ಗ್ಲಾಸೀನ ಕುಲದ, ಮನುಷ್ಯರ ಮತ್ತು ಪ್ರಾಣಿಗಳ ರಕ್ತವನ್ನು ಹೀರುವ, ಸೂಜಿಯಂಥ ಹೀರುನಳಿಕೆಯುಳ್ಳ, (ಮುಖ್ಯವಾಗಿ) ನಿದ್ರಾರೋಗವನ್ನು ಹರಡುವ, ಆಹ್ರಿಕದ ಒಂದು ನೊಣ.Figure: tsetse