tryingly ಟ್ರೈಇಂಗ್‍ಲಿ
ಕ್ರಿಯಾವಿಶೇಷಣ
  1. ಬಹುಕಷ್ಟದಿಂದ; ಕ್ಲೇಶಕರವಾಗಿ; ಅತಿಪ್ರಯಾಸದಿಂದ; ಸಹಿಸಲಸಾಧ್ಯವಾಗಿ.
  2. ಕಿರುಕುಳ ಕೊಡುತ್ತಾ.