try-on ಟ್ರೈಆನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಆಡುಮಾತು) ಮೋಸ ಮಾಡುವ ಪ್ರಯತ್ನ.
  2. ಇನ್ನೊಬ್ಬರ ತಾಳ್ಮೆ ಪರೀಕ್ಷಿಸುವ ಪ್ರಯತ್ನ, ಪ್ರಯೋಗ.