truthless ಟ್ರೂತ್‍ಲಿಸ್‍
ಗುಣವಾಚಕ
  1. (ಹೇಳಿಕೆಯ ವಿಷಯದಲ್ಲಿ) ಸುಳ್ಳಾದ; ಅಸತ್ಯವಾದ; ನಿಜವಲ್ಲದ.
  2. (ವ್ಯಕ್ತಿಯ ವಿಷಯದಲ್ಲಿ) ಅಪ್ರಾಮಾಣಿಕ; ಮಾತಿಗೆ ತಪ್ಪುವ.