truthful ಟ್ರೂತ್‍ಹುಲ್‍
ಗುಣವಾಚಕ
  1. ನಿಜ ಹೇಳುವ; ಸತ್ಯವಾದಿಯಾದ.
  2. (ಕಥೆ ಮೊದಲಾದವುಗಳ ವಿಷಯದಲ್ಲಿ) ನಿಜವಾದ; ವಾಸ್ತವವಾದ.