See also 2trusty
1trusty ಟ್ರಸ್ಟಿ
ಗುಣವಾಚಕ
( ತರರೂಪ trustier, ತಮರೂಪ trustiest).
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) = trustworthy: trusty steed ನೆಚ್ಚಿನ ಕುದುರೆ.
  2. (ಪ್ರಾಚೀನ ಪ್ರಯೋಗ) (ರಾಜ ಯಾ ರಾಣಿಗೆ) ನಿಷ್ಠರಾದ; ಶ್ರದ್ಧೆಯಿಟ್ಟಿರುವ; ಭಕ್ತಿಯುಳ್ಳ: my trusty subjects ನನ್ನ ನಿಷ್ಠಾವಂತ ಪ್ರಜೆಗಳು.
ಪದಗುಚ್ಛ

trusty and well-beloved (ಬ್ರಿಟಿಷ್‍ ಪ್ರಯೋಗ) (ರಾಜನು ಪ್ರಜೆಗಳನ್ನುದ್ದೇಶಿಸಿದ ಪತ್ರ ಮೊದಲಾದವುಗಳಲ್ಲಿನ ಒಕ್ಕಣೆ) ‘ನನ್ನ ನೆಚ್ಚಿನ ಮತ್ತು ಪ್ರೀತಿಪಾತ್ರ’ (ಪ್ರಜೆಗಳೇ! ಇತ್ಯಾದಿ).

See also 1trusty
2trusty ಟ್ರಸ್ಟಿ
ನಾಮವಾಚಕ
(ಬಹುವಚನ trusties).

ನಂಬಿಕೆಯ ಕೈದಿ; ಒಳ್ಳೆಯ ನಡತೆಯಿಂದ ಕೆಲವು ರಿಯಾಯಿತಿ ಪಡೆದಿರುವ ಕೈದಿ.