trustful ಟ್ರಸ್ಟ್‍ಹುಲ್‍
ಗುಣವಾಚಕ
  1. ತುಂಬಉವಿಶ್ವಾಸದ; ಪೂರ್ತಿ ನಂಬಿಕೆಯುಳ್ಳ.
  2. (ಸುಲಭವಾಗಿ, ವಿಚಾರಮಾಡದೆ) ನಂಬಿಬಿಡುವ.
  3. ಭರವಸೆ ಇಡುವ; ನಂಬಿ (ಏನಾದರೂ ರಹಸ್ಯ ಮೊದಲಾದವನ್ನು) ಹೇಳಿಕೊಳ್ಳುವ.
  4. ಸಂದೇಹಪಡದ ಯಾ ತೋರಿಸದ.