trust-deed ಟ್ರಸ್ಟ್‍ಡೀಡ್‍
ನಾಮವಾಚಕ

ನ್ಯಾಸ ಪತ್ರ:

  1. ಸಾಲಗಾರನು ಸಾಲ ತೀರಿಸಲು ತನ್ನ ಆಸ್ತಿಯನ್ನು ನ್ಯಾಸದರ್ಶಿಗೆ ವಹಿಸುವ ಪತ್ರ.
  2. ಆಸ್ತಿಯನ್ನು ಮಾರಿ ತನಗೆ ಬರಬೇಕಾದ ಹಣವನ್ನು ಕಟಾಯಿಸಿಕೊಂಡು ಉಳಿದದ್ದನ್ನು ಸಾಲಗಾರನಿಗೆ ಹಿಂತಿರುಗಿಸುವಂತೆ ಸಾಲಗಾರ ಸಾಲ ಕೊಟ್ಟವನಿಗೆ ಬರೆದುಕೊಟ್ಟ ಪತ್ರ.