trunnion ಟ್ರನ್ಯನ್‍
ನಾಮವಾಚಕ
  1. ಫಿರಂಗಿಯ (ಎರಡೂ ಪಕ್ಕದ, ಉರುಳೆಯಾಕಾರದ) ಆಸರೆಚಾಚು.
  2. (ಆವಿ ಎಂಜಿನಿನಲ್ಲಿ ಉರುಳೆಗೆ ಆಸರೆಯಾಗಿದ್ದು, ಆವಿಯ ಸಂಚಾರಕ್ಕೆ ಅವಕಾಶ ಕೊಡುವ) ಟೊಳ್ಳು ತಿರುಗಣೆ.