trunk-nail ಟ್ರಂಕ್‍ನೇಲ್‍
ನಾಮವಾಚಕ

ಪೆಟ್ಟಿಗೆ ಮೊಳೆ; (ಪೆಟ್ಟಿಗೆ, ಶವದ ಪೆಟ್ಟಿಗೆ, ಮೊದಲಾದವುಗಳಿಗೆ ಹೊಡೆಯುವ) ಅಲಂಕಾರದ ತಲೆಯ ಮೊಳೆ, ಗುಬ್ಬಿ ಮೊಳೆ.