See also 2trundle
1trundle ಟ್ರಂಡ(ಡ್‍)ಲ್‍
ನಾಮವಾಚಕ
  1. ಸಣ್ಣ ಅಗಲ ಗಾಲಿ (ಉದಾಹರಣೆಗೆ ಮೇಜು ಮೊದಲಾದವುಗಳ ಕಾಲುಗಳಿಗೆ ಅಳವಡಿಸಿದ ತಿರುಗು ಗಾಲಿ).
  2. ಎರಡು ಚಕ್ರಗಳ ನಡುವಣ ಎರಡು ಸಮಾನಾಂತರ ಕಂಬಿಗಳು.
  3. ತಗ್ಗುಗಾಲಿಯ ತಳ್ಳು ಬಂಡಿ.
See also 1trundle
2trundle ಟ್ರಂಡ(ಡ್‍)ಲ್‍
ಸಕರ್ಮಕ ಕ್ರಿಯಾಪದ

(ಗಾಲಿ, ತಳ್ಳುಬಂಡಿ, ಮೊದಲಾದ) (ಚಕ್ರದ ಯಾ ಚಕ್ರಗಳ ಮೇಲೆ ಯಾ ಆ ರೀತಿ) ಉರುಳಿಸು; ಮುಖ್ಯವಾಗಿ ಭಾರವಾಗಿ, ಗಡಗಡ ಶಬ್ದ ಮಾಡುತ್ತ, ಸಾಗಿಸು.

ಅಕರ್ಮಕ ಕ್ರಿಯಾಪದ

(ಕಬ್ಬಿಣದ ಬಳೆ ಮೊದಲಾದವು) ಗಡಗಡ ಶಬ್ದ ಮಾಡುತ್ತ ತಿರುಗು, ಉರುಳು.