truncheon ಟ್ರಂಚ(ಚ್‍)ನ್‍
ನಾಮವಾಚಕ
  1. (ಮುಖ್ಯವಾಗಿ ಪೊಲೀಸಿನವನು ಹಿಡಿದುಕೊಳ್ಳುವ) ಮೋಟು ದೊಣ್ಣೆ; ಸೋಟ.
  2. (ಅಧಿಕಾರದ, ಮುಖ್ಯವಾಗಿ ಅರ್ಲ್‍ ಮಾರ್ಷಲ್‍ರ ಅಧಿಕಾರದ ಸಂಕೇತವಾಗಿರುವ) ಅಧಿಕಾರ ದಂಡ.