See also 2truncate
1truncate ಟ್ರಂಕೇಟ್‍
ಸಕರ್ಮಕ ಕ್ರಿಯಾಪದ
  1. (ಮರ, ದೇಹ, ಶಂಕು, ಮೊದಲಾದವುಗಳ) ತುದಿ, ಅಗ್ರ, ತಲೆ–ಕಡಿ, ಕತ್ತರಿಸು, ಸಮರು.
  2. (ಬರೆಹ, ವಾಕ್ಯ, ಮೊದಲಾದವನ್ನು) ಹ್ರಸ್ವಗೊಳಿಸು; ಮೊಟಕು ಮಾಡು.
  3. (ಸ್ಫಟಿಕ ವಿಜ್ಞಾನ) ಮೂಲೆ ಯಾ ಏಣು–ಸಮರು ಯಾ ಸಮರಿ ಸಮತಲ ಮಾಡು.
See also 1truncate
2truncate ಟ್ರಂಕೇಟ್‍
ಗುಣವಾಚಕ
  1. ಛಿನ್ನಾಗ್ರ; ತುದಿ, ಅಗ್ರ, ತಲೆ, ಮೊದಲಾದವನ್ನು ಕತ್ತರಿಸಿದ.
  2. ಕತ್ತರಿಸಿ ಮೊಟಕು ಮಾಡಿದ.
  3. (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) (ಎಲೆ, ಗರಿ, ಮೊದಲಾದವು) ತುದಿ ಕತ್ತರಿಸಿದಂತೆ ಕಾಣುವ; ಹತ್ತನಾಗಿ ಸಮರಿದ ಹಾಗಿರುವ.Figure: truncate_leaf