trumpeter ಟ್ರಂಪಿಟರ್‍
ನಾಮವಾಚಕ
    1. ತುತ್ತೂರಿಯವನು; ಕಹಳೆಯವನು.
    2. (ಮುಖ್ಯವಾಗಿ ತುತ್ತೂರಿ ಮೂಲಕ ಸಂಕೇತ ಕೊಡುವ) ಕಹಳೆ ರಾವುತ.
  1. ಒಂದು ವಿಶಿಷ್ಟ ರೀತಿಯಲ್ಲಿ ಗುಬ್ಬಳಿಸುವ ಸಾಕು ಪಾರಿವಾಳ.
  2. ಸಾಹಿಯ ಕುಲದ, ಕೊಕ್ಕರೆ ಜಾತಿಯ, ದಕ್ಷಿಣ ಅಮೆರಿಕದ, ಕಹಳೆಧ್ವನಿಯ ದೊಡ್ಡ ಕಪ್ಪು ಹಕ್ಕಿ.
  3. = trumpeter swan.
  4. ಕಹಳೆಮೀನು; ನೀರಿನಿಂದಾಚೆ ತೆಗೆದಾಗ ಕಹಳೆಯಂತೆ ಶಬ್ದ ಮಾಡುವ (ಮುಖ್ಯವಾಗಿ ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍ಗಳ ಲ್ಯಾಟ್ರಿಸ್‍ ಕುಲದ) ಆಹಾರದ ಮೀನು.
ಪದಗುಚ್ಛ

be one’s own trumpeter = $^1$blow one’s own trumpet.