trumpet-call ಟ್ರಂಪಿಟ್‍ಕಾಲ್‍
ನಾಮವಾಚಕ
  1. ಕಹಳೆ ಕರೆ; ತುತ್ತೂರಿ ಕೂಗು; ತುತ್ತೂರಿಯೂದಿ ಕರೆಯುವುದು.
  2. (ಕಾರ್ಯಾಚರಣೆಗಾಗಿ ನೀಡಿದ) ತುರ್ತು, ಜರೂರು–ಕರೆ.