trumeau ಟ್ರೂಮೋ
ನಾಮವಾಚಕ
(ಬಹುವಚನ trumeaux ಉಚ್ಚಾರಣೆ ಟ್ರೂಮೋಸ್‍).

(ಬಾಗಿಲು ಮೊದಲಾದ) ಎರಡು ತೆರಪುಗಳ ನಡುವಣ ಗೋಡೆ, ಕಂಬ, ಸ್ತಂಭ, ಮೊದಲಾದವು (ಉದಾಹರಣೆಗೆ ದೊಡ್ಡ ಬಾಗಿಲುವಾಡದ ಎರಡು ಭಾಗಗಳ ನಡುವಣ ಕಂಬ).