truly ಟ್ರೂಲಿ
ಕ್ರಿಯಾವಿಶೇಷಣ
  1. ನಿಜವಾಗಿ; ಸತ್ಯವಾಗಿ: am truly grateful ನಾನು ನಿಜವಾಗಿ ಕೃತಜ್ಞನಾಗಿದ್ದೇನೆ.
  2. ವಾಸ್ತವವಾಗಿ; ನಿಜ ಹೇಳುವುದಾದರೆ: truly I should be puzzled to say ನಿಜವಾಗಿ ಹೇಳುವುದಾದರೆ, ನನಗೆ (ಹೀಗೆ ಹೇಳಲು) ದಿಗ್ಭ್ರಮೆಯಾದೀತು.
  3. ನಿಷ್ಠೆಯಿಂದ; ನಿರ್ವಂಚನೆಯಿಂದ; ಪ್ರಾಮಾಣಿಕತೆಯಿಂದ: has served his master truly ಅವನು ತನ್ನ ದಣಿಗೆ ನಿಷ್ಠೆಯಿಂದ ಸೇವೆಸಲ್ಲಿಸಿದ್ದಾನೆ.
  4. ಕರಾರುವಾಕ್ಕಾಗಿ; ಸರಿಯಗಿ; ಯಥಾವತ್ತಾಗಿ; ಚಾಚೂ ತಪ್ಪದೆ: it has been truly stated (ಹಾಗೆಂದು) ಕರಾರುವಾಕ್ಕಾಗಿ ಹೇಳಲಾಗಿದೆ.
  5. ಸರಿಯಾಗಿ; ಔಚಿತ್ಯಪೂರ್ಣವಾಗಿ: well and truly ಚೆನ್ನಾಗಿ ಮತ್ತು ಸರಿಯಾಗಿ.