truism ಟ್ರೂಇಸಮ್‍
ನಾಮವಾಚಕ
  1. ಸ್ವತಃ ಸ್ಪಷ್ಟೋಕ್ತಿ; ತನ್ನಲ್ಲಿರುವ ಪದಗಳು ಸೂಚಿಸುವುದಕ್ಕಿಂತಲೂ ಯಾವುದೇ ಹೆಚ್ಚಿನ ಅರ್ಥವನ್ನು ತಿಳಿಸದ ವಾಕ್ಯ.
  2. ಎಲ್ಲರಿಗೂ ತಿಳಿದಿರುವ ಹಳಸಲು ಸತ್ಯ; ಸಾಮಾನ್ಯೋಕ್ತಿ.