truffle ಟ್ರಹ್‍(ಹ)ಲ್‍
ನಾಮವಾಚಕ
  1. ಗೆಡ್ಡೆ ಅಬೆ; ಅಡಿಗೆಯಲ್ಲಿ ಮಸಾಲೆಯಾಗಿ ಬಳಸುವ, ನೆಲದೊಳಗೆ ಬೆಳೆಯುವ, ಟ್ಯೂಬರೇಲೀಸ್‍ ಗಣದ, ಮುಖ್ಯವಾಗಿ ಹ್ರಾನ್ಸ್‍ನಲ್ಲಿ ತರಬೇತಿ ಪಡೆದ ನಾಯಿಗಳು ಯಾ ಹಂದಿಗಳಿಂದ ವಾಸನೆಯನ್ನು ಪತ್ತೆಹಚ್ಚಿ ಹುಡುಕಲಾಗುವ, ಕಟುವಾಸನೆಯ ಯಾವುದೇ ಅಬೆ.
  2. (ಚಾಕಲೇಟ್‍ ಬೆರಸಿ, ಕೋಕೊ ಮೊದಲಾದವನ್ನು ಸವರಿದ)ಸಾಮಾನ್ಯವಾಗಿ ದುಂಡನೆಯ ಮಿಠಾಯಿ.