trueness ಟ್ರೂನಿಸ್‍
ನಾಮವಾಚಕ
  1. ನಿಜತ್ವ; ಸತ್ಯತೆ; ವಾಸ್ತವತೆ; ಯಥಾರ್ಥತೆ.
  2. ಸಾಚಾತನ; ಅಸಲಿತನ.
  3. ಸತ್ಯ, ನಿ–ಸ್ಥಿತಿ.