See also 2true-blue
1true-blue ಟ್ರೂಬಊ
ನಾಮವಾಚಕ

(ಮುಖ್ಯವಾಗಿ ಕನ್ಸರ್ವಟಿವ್‍ ಯಾ ಪ್ರೆಸ್‍ಬಿಟೇರಿಯನ್‍ ಪಂಥದ) ಅಚಲ ನಿಷ್ಠೆಯವನು; ದೃಢ ನಿಷ್ಠಾವಂತ; ವೀರ ನಿಷ್ಠೆಯುಳ್ಳವನು.

See also 1true-blue
2true-blue ಟ್ರೂಬಊ
ಗುಣವಾಚಕ
  1. ಅತ್ಯಂತ ನಿಷ್ಠೆಯ; ಕಡುನಿಷ್ಠೆಯ.
  2. ವೀರ ಸಂಪ್ರದಾಯ ನಿಷ್ಠೆಯ.