truculently ಟ್ರಕ್ಯುಲಂಟ್‍ಲಿ
ಕ್ರಿಯಾವಿಶೇಷಣ
  1. ಕ್ರೂರವಾಗಿ; ಘೋರ ರೀತಿಯಲ್ಲಿ.
  2. ಜಗಳಗಂಟಿತನದಿಂದ.
  3. ಆಕ್ರಮಣಕಾರಿಯಾಗಿ ಎದುರುಬೀಳುವಂತೆ; ದುಂಡಾವರ್ತಿಯಿಂದ.
  4. ಒರಟಾಗಿ; ರೂಕ್ಷತೆಯಿಂದ.