truculent ಟ್ರಕ್ಯುಲಂಟ್‍
ಗುಣವಾಚಕ
  1. ಕ್ರೂರ; ಘೋರ; ಭಯಂಕರ.
  2. ಜಗಳಗಂಟಿಯಾದ.
  3. ಆಕ್ರಮಣಕಾರಿಯಾಗಿ ಎದುರುಬೀಳುವ; ದುಂಡಾವರ್ತಿಯ.
  4. ಅನಾಗರಿಕ; ರೂಕ್ಷ.