trucker ಟ್ರಕರ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)

  1. (ಮಾರ್ಕೆಟ್ಟಿಗಾಗಿ) ತರಕಾರಿ ಮೊದಲಾದವನ್ನು ಬೆಳೆಯುವವನು.
  2. (ದೂರಪ್ರಯಾಣದ) ಲಾರಿ ಚಾಲಕ; ಟ್ರಕ್‍ ಡ್ರೈವರು.
  3. (ದೂರದ ಜಾಗಗಳಿಗೆ ಸಾಮಾನು ಸಾಗಿಸುವ ಬಗ್ಗೆ ವ್ಯವಹರಿಸುವ) ಸರಕುಸಾಗಣೆ ಸಂಸ್ಥೆ.