truckage ಟ್ರಕಿಜ್‍
ನಾಮವಾಚಕ
  1. ಟ್ರಕ್‍ ಸಾಗಣೆ; ಲಾರಿಯಲ್ಲಿ ಸಾಗಿಸುವುದು.
  2. ಲಾರಿ (ಟ್ರಕ್‍) ಸಾಗಣೆಯ ಬಾಡಿಗೆ.
  3. ಟ್ರಕ್‍ ಬಂಡಿಗಳು.